ವಕ್ರತುಂಡೋಕ್ತಿಗಳು
Sunday, April 10, 2011
ಈಗಿನ ಕಾಲದ ಮಕ್ಕಳಿಗೆ ಅತಿ ದೊಡ್ಡ ಸವಾಲು ಅಂದ್ರೆ ಒಳ್ಳೆಯ ಗುಣ ಬೆಳೆಸಿಕೊಳ್ಳುವುದು, ಅದೂ ಯಾರಲ್ಲೂ ಕಾಣದೆಯೇ!!!
ನೀವು ಒಂದಾದರೂ ತಪ್ಪು ಮಾಡದಿದ್ದರೆ, ನೀವು ಏನು ಮಾಡುತ್ತಿದ್ದೀರೆಂದು ಯಾರೂ ಗಮನಿಸುವುದಿಲ್ಲ..
ಎಂದಿಗೂ ಎರಡೂ ಕಾಲುಗಳನ್ನು ಉಪಯೋಗಿಸಿ , ನೀರಿನ ಆಳವನ್ನು ತಿಳಿಯಲು ಪ್ರಯತ್ನಿಸದಿರಿ.
Home
Subscribe to:
Posts (Atom)